Posts

Showing posts from September, 2011

Apple ಹೆಮ್ಮರವಾಗಲು ಆತ ಹರಿಸಿದ ಬೆವರು ಎಂಥಾದ್ದು?

Image
ಐ ಮ್ಯಾಕ್, ಐ ಪಾಡ್, ಐ ಟ್ಯೂನ್ಸ್, ಐ ವರ್ಕ್, ಐ ಲೈಫ್, ಐ ಫೋನ್, ಈಗ ಐ ಪ್ಯಾಡ್. ಇವುಗಳಲ್ಲಷ್ಟೇ ಅಲ್ಲ, ಆತನ ಬಗ್ಗೆ ಬರೆಯಲಾಗಿರುವ ಅನಧಿಕೃತ ಆತ್ಮಚರಿತ್ರೆಯಾದ “ಐಕಾನ್್”ನಲ್ಲೂ “ಐ” ಇದೆ! ಅವನನ್ನು ಟೀಕಾಕಾರರು  “Ego Maniac” ಎಂದು ಜರಿದರೂ ಆತನಲ್ಲಿರುವುದು “ನಾನು” ಎಂಬ “ಅಹಂ” ಅಲ್ಲ, ನಾನೇನಾದರೂ ವಿಭಿನ್ನವಾದುದನ್ನು ಮಾಡಬೇಕೆಂಬ ಹಂಬಲ. ಇಂತಹ ಹಂಬಲವನ್ನು ಕೆಲವರು ಆಡಿಕೊಂಡಿದ್ದೂ ಇದೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ವ್ಯಕ್ತಿಯಲ್ಲ ಸ್ಟೀವ್ ಜಾಬ್ಸ್. ಆದರೆ ಬೇರೆಯವರ ತಲೆಕೆಡಿಸಿ ಬಿಡುತ್ತಾನೆ. ಅದಕ್ಕಾಗಿಯೇ  “Reality Distortion”  ಎಂದು ದೂರುತ್ತಾರೆ. ಆದರೇನಂತೆ ಹುಚ್ಚು ಭ್ರಮೆ ಎನಿಸುವುದನ್ನೂ ವಾಸ್ತವಕ್ಕಿಳಿಸುವ ಆತನನ್ನು ನಿರ್ಲಕ್ಷಿಸಲು ಜಗತ್ತಿನಲ್ಲಿ ಯಾರಿಗೂ ಸಾಧ್ಯವಿಲ್ಲ. ಇಂದು ಸ್ಟೀವ್ ಜಾಬ್ ಹೆಸರು ಕೇಳಿದರೆ ಜಗತ್ತೇ ರೋಮಾಂಚನಗೊಳ್ಳುತ್ತಿರಬಹುದು. ಆದರೆ ಆತನ ಬದುಕಿನ ಪುಟಗಳನ್ನು ತಿರುವುತ್ತಾ ಹೋದರೆ ಅವನ ಹುಟ್ಟೇ ಒಂದು ಆಕಸ್ಮಿಕವೆಂಬುದು ತಿಳಿಯುತ್ತದೆ. ಅವಿವಾಹಿತಳಾಗಿದ್ದ ಅಮ್ಮ ಕಾಲೇಜಿಗೆ ಹೋಗುತ್ತಿರುವಾಗಲೇ ಗರ್ಭ ಧರಿಸಿದ್ದಳು. ಹಾಗಾಗಿ ಮಗು ಹೊಟ್ಟೆಯಲ್ಲಿರುವಾಗಲೇ ದತ್ತು ನೀಡುವ ನಿರ್ಧಾರಕ್ಕೆ ಬಂದಳು. ಆದರೆ ಆಕೆಯದ್ದೊಂದು ಪೂರ್ವ ಷರತ್ತಿತ್ತು. ಮಗುವನ್ನು ದತ್ತು ಸ್ವೀಕರಿಸುವ ಪೋಷಕರಿಬ್ಬರೂ ಕಾಲೇಜು ಪದವೀಧರರಾಗಿರಬೇಕು. ವಿದ್ಯಾವಂತ ಪೋಷಕರು ದೊರೆತರೆ ತನ್ನ ಮಗುವನ್ನೂ ಕಾಲೇಜು ವ್ಯಾ...

ಈ “ಗಾಲಿ’ ಉರುಳಿ ಬಂದಿದ್ದಾದರೂ ಎಲ್ಲಿಂದ?

Image
ಒಬ್ಬ ಸಾಮಾನ್ಯ ಪೇದೆಯ ಮಗನಾದ ಗಾಲಿ ಜನಾರ್ದನ ರೆಡ್ಡಿ ಈ ಮಟ್ಟಕ್ಕೆ ಬೆಳೆದಿದ್ದಾರೂ ಹೇಗೆ? ಆತ ಪ್ರಾರಂಭಿಸಿದ್ದ ಎನೋಬಲ್ ಇಂಡಿಯಾ ಸೇವಿಂಗ್ಸ್ ಆ À ಯಂಡ್ ಇನ್ವೆಸ್ಟ್ ಮೆಂಟ್ ಕಂಪನಿ ಲಿಮಿಟೆಡ್ ಎಂಬ ಚಿಟ್ ಕಂಪನಿ 1998ರಲ್ಲಿ ಕುಸಿದು ಬಿದ್ದಾಗ ಚಂದಾದಾರರಿಗೆ 200 ಕೋಟಿ ರೂ. ಕೊಡಬೇಕಾದ ಋಣಭಾರ ಹೊತ್ತಿದ್ದ ವ್ಯಕ್ತಿ 10 ವರ್ಷಗಳಲ್ಲಿ ಅಂದರೆ 2008ರಲ್ಲಿ ತಾನೂ ಮತ್ತು ತನ್ನ ಪತ್ನಿ 115 ಕೋಟಿ ಮೌಲ್ಯದ ಸ್ವತ್ತು ಹೊಂದಿದ್ದೇನೆ ಎಂದು ಘೋಷಿಸಿಕೊಳ್ಳುತ್ತಾನೆ, ಆತನ ವಹಿವಾಟು 3 ಸಾವಿರ ಕೋಟಿ ರೂ. ಮೀರುತ್ತದೆ, 4 ಹೆಲಿಕಾಪ್ಟರ್ ಗಳು, ಅಗಣಿತ ಐಷಾರಾಮಿ ಕಾರುಗಳು ಮನೆಯ ಅಂಗಳದಲ್ಲಿ ನಿಲ್ಲುತ್ತವೆ.  2009ರಲ್ಲಿ ರೆಡ್ಡಿ ಕುಟುಂಬ ನಡೆಸಿದ ವಿವಾಹವೊಂದರ ಖರ್ಚಿನ ಬಾಬ್ತು 20 ಕೋಟಿ ರೂ. ಎಂದು ಅಂದಾಜು ಮಾಡಲಾಗುತ್ತದೆ, ಹೊರಗೆ 40 ಡಿಗ್ರಿ ಸೆಲ್ಷಿಯಸ್ ತಾಪಮಾನವಿರುವಾಗ 500 ಏರ್ ಕಂಡೀಷನರ್ ಗಳು ಅತಿಥಿಗಳನ್ನು ತಂಪಾಗಿಸುತ್ತವೆ. ಇದಾಗಿ ಒಂದೇ ತಿಂಗಳಲ್ಲಿ ರೆಡ್ಡಿ ಸಹೋದರರು 42 ಕೋಟಿ ರೂ. ಮೌಲ್ಯದ ವಜ್ರ ಖಚಿತ ಕಿರೀಟ ವನ್ನು ಹೆಗಲ ಮೇಲೆ ಹೊತ್ತೊಯ್ದು ತಿರುಪತಿ ತಿಮ್ಮಪ್ಪನಿಗೆ ಅರ್ಪಿಸುತ್ತಾರೆ. ಇಷ್ಟೇ ಅಲ್ಲ ಹಣಬಲದಿಂದ ರಾಜಕೀಯದಲ್ಲೂ ಪ್ರಭುತ್ವ ಸಾಧಿಸುತ್ತಾರೆ. ಈ ರೆಡ್ಡಿ ಸಹೋದರರಲ್ಲಿ 2ನೆಯವರಾದ ಜನಾರ್ದನ ರೆಡ್ಡಿ ಮೊದಲಿಗೆ ಕರ್ನಾಟಕ ವಿಧಾನ ಸಭೆ ಪ್ರವೇಶಿಸುತ್ತಾರೆ, ಹಿರಿಯಣ್ಣ ಕರುಣಾಕರ ರೆಡ್ಡಿ ಹಾಗೂ ಕಿರಿಯ ಸಹೋದರ ಸೋಮಶೇಖರ ರೆಡ್ಡಿ ಕೂಡ...

Oceansat to provide fishing location data

HYDERABAD: Chief minister N Kiran Kumar Reddy has said development along the coastal belt should not be at the cost of affecting the livelihood of the poor, particularly of the fishermen community. Speaking at the inauguration of the ground station to receive data from the OCEANSAT-II satellite at the Indian National Centre for Ocean Information Services on Monday, the chief minister said, “The fishermen are worried about being displaced in the name of development and care should be taken to protect their livelihood.” He, however, hailed the launch of the ground station which will benefit the fishermen community in the state.  Union Minister for Science and Technology and Earth Sciences Vilasrao Deshmukh who inaugurated the ground station said, science and technology should be beneficial to common man, otherwise its purpose is defeated. INCOIS director SSC Shennoi said the Oceansat-II ground station will receive and process data from the Ocean Colour Monitor sensor on-board the sa...

List of NGOs working in Mumbai

http://www.indianngos.com   : 2534 8905 Ambulance Access : Nijil Ibrahim : 98202 00180 AGNI – Action for Good Governance and Networking in India : 23611 327, 2368 2697 Asiatic Society : 2266 0956 NAB : 2498 8134 Senior Citizens : Dignity : 23821057/9820127845 Senior Citizens : Help Age : 26370740 / 26370754 Children : CHILDLINE : 2388 1098 Children : CRY : 2309 6845 / 2306 3651 / 3647 Environment : Bombay Natural History Society : 22821811 Environment : Clean Mumbai Foundation : 2215-1810 Health : CEHAT : 2640 0229 Slums : Slum Rehabilitation Society : 2640 8911 GIVE Foundation : 2687 8774/75 Karmayog : 22000478 Times Foundation : 5635 4345 Nirmala Niketan : 2200 2615 / 2872 7523 Andheri  Bal Prafulta : 2826 5618 / 2825 5889 / 2825 5864 / 1098 ; 98690 30382 Hamara Club : 2623 4918 / 2305 4108 Jeevan Nirvaha Niketan : 2623 7380 NAAF : 2670 3838 St Katherine’s Home : 2623 2312 UNICEF : Janki Andharia : 2826 9727 VOICE : 2624 4304 / 2670 4304. Bandra AS...

Indian NGOs Working For Saving the Environment

India has a number of NGOs that work in the field of environmental conservation and ecology. Here is a comprehensive list: Assam Science Society They impart environmental education and training through camps for teachers and students and conduct surveys on environment. Publications:  Science books and journals. Address: General Secretary Assam Science Society, Latsil Lamb Road Guwahati - 781 001 Assam BAIF Development Research Foundation Kamdahnu They do consultancy for afforestation, wasteland and watershed management. They encourage the use of non-conventional sources of energy. Publications:  The BAIF journal (quarterly). Website:   http://www.ngoindia.com/baif/ Address: President BAIF Development Research Foundation Kamdhenu Senapati Bapat Marg Pune - 411 016 Maharashtra Bombay Natural History Society Aims to disseminate knowledge of flora and fauna by means of lectures, field trips, literature and expeditions and, to study wildlife related problems and...