Posts

Showing posts from August, 2013

Healthcare woes: India has 1 govt hospital bed for 879 people

Abantika Ghosh  : New Delhi, Sat Aug 24 2013, India has one government hospital bed for 879 people on average, a ratio that starts looking nearly 10 times as bad in a state like Bihar, but improves dramatically in Manipur. Andhra Pradesh, where every tenth Indian student of medicine studies, has a government hospital bed for every 2,230 people.  Related: Amid black flags, Rahul points out rural healthcare woes The estimates for January 1, 2013 were given to Lok Sabha by Health Minister Ghulam Nabi Azad Friday. As per the goals of the 12th Plan, India needs another 5,96,589 hospital beds to reach the target of 500 beds per 10,00,000 people.  Poor being pushed out of public healthcare: Study This goal is far below the world average of 30 hospital beds per 10,000 population, but above the World Health Organisation recommendation of 1.9 beds per 1,000 population. The report of the high level expert group of the Planning Commission headed by Dr K S Reddy w...

ಎಚ್.ಡಿ.ಕೋಟೆ ತಾಲೂಕಿನಲ್ಲಿ ಡ್ಯಾಂ ಧಮಾಕ,ಅನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನ

Image
ಒಂದೇ ತಾಲೂಕಿನಲ್ಲಿ ನಾಲ್ಕು ಜಲಾಶಯಗಳು. ಈ ರೀತಿ ಇರುವುದು ಅಪರೂಪ. ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲೂಕು ಈ ರೀತಿಯ ವಿಶೇಷತೆಗೆ ಸಾಕ್ಷಿಯಾಗಿದೆ. ಈ ತಾಲೂಕಿನಲ್ಲಿ ಕಬಿನಿ, ನುಗು, ತಾರಕ ಹಾಗೂ ಹೆಬ್ಬಳ ಜಲಾಶಯಗಳು ಬರುತ್ತವೆ. ಕಾವೇರಿ ಕಣಿವೆಯಲ್ಲಿ ಬರುವ ಕೆಆರ್‌ಎಸ್, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳ ಬಗ್ಗೆ ಎಲ್ಲರಿಗೂ ಗೊತ್ತು. ಕಾವೇರಿ ವಿವಾದದಿಂದಾಗಿ ತಮಿಳುನಾಡು ನೀರಿಗೆ ಕ್ಯಾತೆ ತೆಗೆದಾಗಲೆಲ್ಲಾ ಹೆಚ್ಚು ನೀರು ಪೂರೈಸುವುದೇ ಕಬಿನಿ ಜಲಾಶಯದಿಂದ. ಹೀಗಾಗಿ, ಕಬಿನಿ ಜಲಾಶಯದ ಬಗ್ಗೆ ಮಾಹಿತಿ ಇದ್ದರೂ ಕಬಿನಿಯ ಸೆರಗಿನಲ್ಲೇ ಇರುವ ನುಗು, ತಾರಕ ಹಾಗೂ ಹೆಬ್ಬಳ ಜಲಾಶಯಗಳ ಬಗ್ಗೆ ಕೇಳಿರುವವರು ಕಡಿಮೆ. ಬೀಚನಹಳ್ಳಿ ಬಳಿ ಇರುವ ಕಬಿನಿಗಂತೂ ವರ್ಷಕ್ಕೆರಡು ಬಾರಿ ತುಂಬುವ ಜಲಾಶಯ ಎಂಬ ಹೆಗ್ಗಳಿಕೆ ಇದೆ. ಈ ಬಾರಿ ಕಬಿನಿ ಜೊತೆಗೆ ಬೀರ್ವಾಳ್ ಬಳಿ ಇರುವ ನುಗು ಹಾಗೂ ತಾರಕ ಜಲಾಶಯಗಳು ಭರ್ತಿಯಾಗಿರುವುದು ವಿಶೇಷ. ಏಕೆಂದರೆ, ಕಬಿನಿ ಹೊರತುಪಡಿಸಿದರೆ ಉಳಿದ ಜಲಾಶಯಗಳು ಸಾಮಾನ್ಯವಾಗಿ ಭರ್ತಿಯಾಗುವುದಿಲ್ಲ. ಆದರೆ, ಈ ಬಾರಿ ಕೇರಳದ ವಯನಾಡು ಹಾಗೂ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಮೂರು ಜಲಾಶಯಗಳು ಭರ್ತಿಯಾಗಿವೆ. ಮೂರು ಜಲಾಶಯಗಳಿಂದಲೂ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ತಾರಕ ನೀರು ಹೈರಿಗೆ- ಮಟಕೆರೆ ಸಮೀಪ ಕಪಿಲಾ ನದಿಗೆ, ನುಗು ಜಲಾಶಯದಿಂದ ನದಿಗೆ ಹರಿಸಲಾದ ನೀರು ಹೊಮ್ಮರಗಳ್ಳಿ ಸಮೀಪ ಸಂಗಮ ಬಳಿ ಕಪಿಲಾ ನ...

Dian Fossey biography

Image
Synopsis Dian Fossey was born on January 16, 1932, in San Francisco, California. While working as an occupational therapist, Fossey became interested in primates during a trip to Africa in 1963. She studied the endangered gorillas of the Rwandan mountain forest for two decades before her unsolved murder occurred in 1985, at Volcanoes National Park in Rwanda. Fossey told her story in the book  Gorillas in the Mist  (1983), CONTENTS Synopsis Early Life 'Gorillas in the Mist' Death and Legacy QUOTES "It was their individuality combined with the shyness of their behavior that remained the most captivating impression of this first encounter with the greatest of the great apes." – Dian Fossey which was later adapted for a film starring  Sigourney Weaver . Early Life Primatologist and naturalist Dian Fossey was born on January 16, 1932, in San Francisco, California, and grew up with her mother and stepfather. Developing an affinity for ...

ಗೊರಿಲ್ಲಾಗಳಿಗಾಗಿಯೇ ಪೂರ್ತಿ ಬದುಕು ಸವೆಸಿದ ಫಾಸ್ಸಿ

ಮತ್ತೆ ರವಾಂಡಾ, ಗೊರಿಲ್ಲಾ! ಹೀಗೆಂದು ನೀವು ರಾಗ ಎಳೆಯಬಹುದು, ಮೂಗು ಮುರಿಯಬಹುದು. ಈ ಸೆಳೆತ, ಹಿಡಿತ, ಮೋಹದಿಂದ ತಪ್ಪಿಸಿಕೊಳ್ಳುವುದು ಸಹ ಕಷ್ಟ ಎಂದು ಮನವರಿಕೆಯಾಗಿದೆ. ರವಾಂಡಾದಿಂದ ವಾಪಸ್ ಬಂದು ಒಂದೂವರೆ ತಿಂಗಳಾದರೂ, ಮನಸ್ಸು ಇನ್ನೂ ರವಾಂಡಾದ ಕಾಡು, ಜನಾಂಗೀಯ ನರಮೇಧದಲ್ಲಿ ಸತ್ತವರ ತಲೆಬುರುಡೆಗಳನ್ನು ನುಂಗಿದ ಆ ಸಮಾಧಿಯ ಸುತ್ತ ಸುತ್ತುತ್ತಿದೆ. ರವಾಂಡಾದಿಂದ ಬಂದ ಬಳಿಕ ಓದಿದ ಆ ಮೂರು ಪುಸ್ತಕಗಳು ಮನಸ್ಸಿನ ಮೇಲ್ಪದರದಲ್ಲಿ ಕೆನೆಯಂತೆ ಕುಳಿತತು ಬಿಟ್ಟಿದೆ. ಫಿಲಿಪ್ ಗೌರೆವಿಚ್ ಬರೆದ we wish to inform you that tommrrow we will be killed with our families: Stories from Rwanda,ಅಲಿಸನ್ ಲಿಬಾಫ್‌ಸ್ಕಿ ಬರೆದ Leave none to tell the story: Genocide in Rwanda ಹಾಗೂ ಡಯನ್ ಫಾಸ್ಸಿ ಬರೆದ Gorillas in the mist ಕೃತಿಗಳು ಪುನಃ ಪುನಃ ರವಾಂಡಾದ ಕಡೆಗೆ ಕರೆದೊಯ್ಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಒಂದು ದೇಶ, ಅಲ್ಲಿನ ಜನ, ಒಂದು ಪ್ರಾಣಿ ಇಷ್ಟೊಂದು ಹಿತವಾಗಿ ಅಲುಗಾಡಿಸಿರಲಿಲ್ಲ. ಈ ಮಧ್ಯೆ ಜನಾಂಗೀಯ ಹತ್ಯಾಕಾಂಡಕ್ಕೆ ಸಂಬಂಧಿಸಿದ 'ಹೋಟೆಲ್ ರವಾಂಡಾ' ಎಂಬ ಸಿನಿಮಾವನ್ನು ನೋಡಿದೆ. ಮನಸ್ಸು ತೊಯ್ದು ಗುಬ್ಬಚ್ಚಿಯಂತಾಗಿದೆ. ನೂರು ದಿನಗಳಲ್ಲಿ ಹತ್ತು ಲಕ್ಷ ಜನ ಹೊಡೆದು, ಬಡಿದುಕೊಂಡು ಬೀದಿ ಹೆಣವಾಗಿ, ಅಂತಿಮ ಸಂಸ್ಕಾರಕ್ಕೂ ನಸೀಬು ಇಲ್ಲದೇ ಯಕಃಶ್ಚಿತವಾಗಿ ಸತ್ತು ಹೋಗುವುದಿದೆಯಲ್ಲ...

ಸರ್ವೆ ನಡೆಸಿ ಒತ್ತುವರಿ ತೆರವಿಗೆ ಕ್ರಮ: ಸಿದ್ದರಾಮಯ್ಯ ಹನ್ನೆರಡು ಸಾವಿರ ಕೆರೆಗಳಿಗೆ ಕಾಯಕಲ್ಪ

ರಾಜ್ಯದಲ್ಲಿನ ಕೆರೆಗಳ ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸಲು ಹಾಗೂ 12 ಸಾವಿರ ಕೆರೆಗಳನ್ನು ಪುನಶ್ಚೇತನಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ತಿಳಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ `ಗ್ರಾಮೀಣ ಕೆರೆಗಳ ಪುನಶ್ಚೇತನ' ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೆರೆಗಳ ಪುನಶ್ಚೇತನಕ್ಕೆ ಅಗತ್ಯವಿರುವ ಆರ್ಥಿಕ ನೆರವನ್ನು ಸರ್ಕಾರ ನೀಡಲಿದೆ ಎಂದರು. ರಾಜ್ಯದಲ್ಲಿ ಒಟ್ಟು 37,200 ಕೆರೆಗಳಿವೆ. ಈ ಪೈಕಿ 12 ಸಾವಿರ ಕೆರೆಗಳು ಬತ್ತಿ ಹೋಗಿವೆ. 5 ಸಾವಿರ ಕೆರೆಗಳಲ್ಲಿ 3 ರಿಂದ 6 ತಿಂಗಳ ಕಾಲ ಹಾಗೂ 1,200 ಕೆರೆಗಳಲ್ಲಿ ವರ್ಷ ಪೂರ್ತಿ ನೀರಿನ ಸಂಗ್ರಹ ಇರುತ್ತದೆ. ಬತ್ತಿ ಹೋಗಿರುವ ಕೆರೆಗಳನ್ನು ಪುನಶ್ಚೇತನಗೊಳಿಸುವ ಮೂಲಕ ಕೆರೆ ತುಂಬಿಸಲು ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು. ಕೆರೆಗಳ ಪುನಶ್ಚೇತನ ಹಾಗೂ ಜಲಸಂವರ್ಧನಾ ಕಾರ್ಯಗಳಿಗೆ ಮತ್ತಷ್ಟು ಒತ್ತು ನೀಡಲಾಗುವುದು. ಅಂದಾಜಿನ ಪ್ರಕಾರ 4,500 ಕೆರೆಗಳು ಒತ್ತುವರಿಯಾಗಿವೆ. ಇದಕ್ಕಿಂತ ಹೆಚ್ಚೂ ಇರಬಹುದು. ಯಾವುದೇ ಮುಲಾಜಿಲ್ಲದೆ ಅವುಗಳನ್ನು ತೆರವುಗೊಳಿಸಿ, ಪುನಶ್ಚೇತನಗೊಳಿಸುವ ಮೂಲಕ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. `ಜಲತಜ್ಞ ಡಾ.ರಾಜೇಂದ್ರ ಸಿಂಗ್ ಅವರ ಕಾಳಜಿಯಿಂದಾಗಿ ರಾಜಸ್ತಾನದಲ್ಲಿ 10 ಸಾವಿರ ಕೆರೆಗಳು, ಏಳ...