Posts

Why re-examine the Gadgil Committee report on Western Ghats?

Even as the deadline for inviting comments on the report of Dr Kasturirangan-led HLWG ended today, former secretary EAS Sarma had questioned the motive in re-evaluation of the Gadgil Committee report on Western Ghats   EAS Sarma, former secretary of the Government of India (GoI), has questioned the appointment of another committee, a high-level working group (HLWG) under the chairmanship of Dr Kasturirangan to evaluate the Western Ghats Ecology Expert Panel Report (WGEEP) submitted by the Prof Madhav Gadgil Committee.   In a letter written to Jayanthi Natarjan, minister of state for environment and forest, the former secretary has questioned the motive behind the constitution of new committee to revaluate the exhaustive report of the Gadgil Committee. “Many of us felt distressed and distraught when your ministry had constituted yet another committee, this time under the chairmanship of Dr Kasturirangan, member of Planning Commission, to re-evaluate the Gadgil Committe...

ಕಸ್ತೂರಿಗೇನು ಗೊತ್ತು ಪರಿಸರದ ಪರಿಮಳ?

ನಮಗೆ, ನಮ್ಮ ಸರಕಾರಗಳಿಗೆ ಪಶ್ಚಿಮಘಟ್ಟಗಳ ಕುರಿತಾದ ಕಸ್ತೂರಿರಂಗನ್ ವರದಿ ಹಿತಾನುಭವ ನೀಡಿದ್ದರೆ ಅದರಲ್ಲಿ ತಪ್ಪಿಲ್ಲ. ಏಕೆಂದರೆ, ಅರಣ್ಯವನ್ನು ಎಟಿಎಮ್ ಎಂದು ಭಾವಿಸಿ ದಿನನಿತ್ಯ ನಿರಂತರ ಗೊತ್ತುಗುರಿಯಿಲ್ಲದೇ ದೌರ್ಜನ್ಯಕ್ಕೆ ಗುರಿಪಡಿಸಿಕೊಂಡು ಬಂದವರು ನಾವು. ಯಾವತ್ತಿಗೂ ನಾವು ಅರಣ್ಯ ಉತ್ಪನ್ನಗಳ ಬಳಕೆಗೆ ಕಡಿವಾಣ ಹಾಕಿಕೊಂಡವರಲ್ಲ. ಯಾವ್ಯಾವುದೋ ಹೆಸರಿನಲ್ಲಿ ಕೋಟ್ಯಂತರ ರುಪಾಯಿಗಳ ಯೋಜನೆಗಳನ್ನು ರೂಪಿಸಿ ಅರಣ್ಯವನ್ನು ಮುಳುಗಡೆ ಮಾಡುತ್ತಲೇ ಬಂದವರು. ಗಣಿಗಾರಿಕೆಯ ಹೆಸರಲ್ಲಿ ಭೂಮಿಯನ್ನು ಬಗೆದು ನಮ್ಮ ಖಜಾನೆ ತುಂಬಿಸಿಕೊಳ್ಳುತ್ತಿರುವವರು. ಇಂಥದಕ್ಕೆಲ್ಲಾ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಡಿವಾಣ ಹಾಕಬೇಕೆನ್ನುವ ಪ್ರೊ. ಮಾಧವ ಗಾಡ್ಗೀಳ್ ನೇತೃತ್ವದ ಸಮಿತಿ ವರದಿ ನಮಗೆ ಹೇಗೆ ಹಿತವೆನಿಸಲು ಸಾಧ್ಯ? ಅದನ್ನು ತಿರಸ್ಕರಿಸಲೆಂದೇ ಕಸ್ತೂರಿರಂಗನ್ ನೇತೃತ್ವದ ಸಮಿತಿಯನ್ನು ರಚಿಸಿದ್ದು. ಹೀಗಾಗಿ ನಮ್ಮ ಮೂಗಿನ ನೇರಕ್ಕೆ ಸಮಿತಿ ಸಲ್ಲಿಸಿದ ವರದಿ ಸಹಜವಾಗಿಯೇ ನಮ್ಮನ್ನು ಸಂತುಷ್ಟಗೊಳಿಸಿದೆ. ಅದಕ್ಕಾಗಿಯೇ ಕೇಂದ್ರ ಸಚಿವೆ ಜಯಂತಿ ನಟರಾಜನ್ ಬೆನ್ನು ತಟ್ಟಿಕೊಂಡು ಸಾರಿದ್ದಾರೆ ನಮಗೆ ಅರಣ್ಯ, ಪರಿಸರಕ್ಕಿಂತಲೂ ಅಭಿವೃದ್ಧಿ ಮುಖ್ಯ ಎಂದು. ಶೇಕಡಾ 33ರಷ್ಟು ಇರಬೇಕಾದ ಕಡೆ ಕೇವಲ ಶೇಕಡಾ 18 ಅರಣ್ಯ ಪ್ರದೇಶವನ್ನು ಉಳಿಸಿಕೊಂಡಿದ್ದರೂ ನಮ್ಮದು ಅಭಿವೃದ್ಧಿ ಪರ(?) ಧೋರಣೆ. ವಿವಾದ ಮತ್ತೆ ಪಶ್ಚಿಮಘಟ್ಟಗಳ ದಟ್ಟಡವಿಯಲ್ಲಿ ಕಾಡ್ಗಿಚ್ಚು ಎಬ್ಬಿಸಿದೆ. ಎರಡ...

ಪಶ್ಚಿಮಘಟ್ಟದಿಂದ ಅಂಡಮಾನ್‌ವರೆಗೂ ಸಾಗಿದೆ ಸ್ವಾರ್ಥದ ಆಟ!

- ಟಿಜೆಎಸ್ ಜಾರ್ಜ್ ಮುಂಬರುವ ದಿನಗಳಲ್ಲಿ ಬೆಟ್ಟಗಳಿಂದ ರಕ್ಷಿತವಾದ ಪಶ್ಚಿಮ ಕರಾವಳಿಯನ್ನಷ್ಟೇ ಅಲ್ಲದೆ, ಅದರೊಟ್ಟಿಗೆಅಂಡಮಾನ್ ಪ್ರದೇಶವನ್ನೂ ನಾವು ಕಳೆದುಕೊಳ್ಳಲಿದ್ದೇವೆ. ಅವುಗಳ ವಿನಾಶಕ್ಕೆ ಉಗ್ರಗಾಮಿಗಳೋ ಅಥವಾ ಚೀನಿಯರೋ ಕಾರಣರಾಗುವುದಿಲ್ಲ. ಅದಕ್ಕೆ ಮುಖ್ಯ ಕಾರಣ ನಮ್ಮ ರಾಜಕಾರಣಿಗಳ ಸ್ವಾರ್ಥ ಮತ್ತು ಆ ಭಾಗದಲ್ಲಿ ನಡೆಯುತ್ತಿರುವ ಬಿಸಿನೆಸ್ ಲಾಬಿ. ಆ ಪ್ರದೇಶಗಳ ಶೋಷಣೆ ಎಷ್ಟೊಂದು ನಿರ್ದಯವಾಗಿ ನಡೆದಿದೆಯೆಂದರೆ ಮುಂದೆ ಬಂದೆರಗಬಹುದಾದ ಅನಾಹುತದ ಸುಳಿವು ಈಗಲೇ ಸಿಗತೊಡಗಿದೆ. ಪಶ್ಚಿಮ ಘಟ್ಟಗಳೇ ದೇಶದ ದಕ್ಷಿಣ ಭಾಗಕ್ಕೆ ಪ್ರಮುಖ ನೀರಿನ ಮೂಲ. ಅದನ್ನು ದಕ್ಷಿಣದ ಹಿಮಾಲಯ ಎಂದೂ ಕರೆಯಲಾಗುತ್ತದೆ. ಒಂದು ವೇಳೆ ಹಿಮಾಲಯವಿಲ್ಲದಿದ್ದರೆ, ಗಂಗೆ ಇರುವುದಿಲ್ಲ. ಗಂಗೆ ಇಲ್ಲದಿದ್ದರೆ ಹರಿದ್ವಾರದಿಂದ ಹಿಡಿದು ಕೋಲ್ಕತ್ತಾದವರೆಗೆ ಮಾನವ ವಸತಿಯೇ ಇರುತ್ತಿರಲಿಲ್ಲ. ಅದೇ ರೀತಿ ಪಶ್ಚಿಮ ಘಟ್ಟಗಳಿಲ್ಲದಿದ್ದರೆ ದಕ್ಷಿಣದ ಮಹಾನ್ ನದಿಗಳು ಅಥವಾ ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳಗಳ ಕರಾವಳಿ ಪ್ರದೇಶಗಳನ್ನು ಉಳಿಸುವ ಮಳೆಯೇ ಇರುತ್ತಿರಲಿಲ್ಲ. ಇಂತಹ ಜೀವೋತ್ಪಾದಕ ನೈಸರ್ಗಿಕ ಸಂಪತ್ತಿನ ಬೇಜವಾಬ್ದಾರಿಯುತ ನಿರ್ವಹಣೆ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ದೊಡ್ಡ ಕೋಲಾಹಲವನ್ನೇ ಎಬ್ಬಿಸಿತ್ತು. ಬರಗಾಲ ಮತ್ತು ರೈತರ ಆತ್ಮಹತ್ಯೆ ಹೆಚ್ಚಿದಂತೆಲ್ಲ ಎಲ್ಲರ ದೃಷ್ಟಿಗೆ ನೀರಾವರಿ ಸಚಿವ ಅಜಿತ್ ಪವಾರ್ ಅವರ ಕಪಟತನವೆಲ್ಲ ಸ್ಪಷ್ಟವಾಗಿ ಕಾಣಿಸತೊ...

ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಇಚ್ಛಾಶಕ್ತಿ ಅಗತ್ಯ

ರಾಜ್ಯದ ಹಿಂದುಳಿದ 114 ತಾಲ್ಲೂಕುಗಳಲ್ಲಿನ ಪ್ರಾದೇಶಿಕ ಅಸಮತೋಲನವನ್ನು ಪತ್ತೆ ಹಚ್ಚಿ ಯಾವ್ಯಾವ ತಾಲ್ಲೂಕು ಯಾವ್ಯಾವ ಕ್ಷೇತ್ರದಲ್ಲಿ ಹಿಂದುಳಿದಿವೆ, ಆ ತಾಲ್ಲೂಕುಗಳಲ್ಲಿ ಯಾವ್ಯಾವ ರೀತಿಯಲ್ಲಿ ಅಭಿವೃದ್ಧಿ ಕೈಗೊಳ್ಳಬೇಕು ಎಂಬ ವಿಸ್ತೃತ ವರದಿಯನ್ನು ಡಾ. ಡಿ.ಎಂ.ನಂಜುಂಡಪ್ಪ ಸಮಿತಿ 2002ರಲ್ಲಿ ಸರ್ಕಾರಕ್ಕೆ ಸಲ್ಲಿಸಿದಾಗ ಇನ್ನೇನು ಈ ತಾಲ್ಲೂಕುಗಳ ಬವಣೆಗಳು ನೀಗಿ ಅವು ಅಭಿವೃದ್ಧಿ ಹೊಂದಿ ಕಂಗೊಳಿಸಲಿವೆ ಎಂಬ ಭಾವನೆ ಮೂಡಿಸಿತ್ತು. ಏಕೆಂದರೆ ಈ ಸಮಿತಿಯನ್ನು ರಚಿಸಿದ್ದ ಸರ್ಕಾರವೇ ಇನ್ನೂ ಅಧಿಕಾರದಲ್ಲಿತ್ತು. ಹಾಗಾಗಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸರ್ಕಾರ ಗಂಭೀರ ಪ್ರಯತ್ನ ನಡೆಸಲಿದೆ ಎಂಬ ವಿಶ್ವಾಸವೂ ಇತ್ತು. 2002ರ ಬಜೆಟ್‌ನಲ್ಲಿಯೇ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪ್ರಥಮ ಕಂತು ಹಣ ಬಿಡುಗಡೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಮತಿಯು ಮೊದಲೇ ಮಧ್ಯಂತರ ವರದಿಯನ್ನು ನೀಡಿತ್ತಾದರೂ ಆಗಿನ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರ ಮಾತ್ರ ಇದನ್ನು ಬಜೆಟ್‌ನಲ್ಲಿ ಸೇರಿಸಲಿಲ್ಲ. ಈ ಮೂಲಕ ಜನರ ನಂಬಿಕೆಗೆ ತಕ್ಕಂತೆ ಸರ್ಕಾರ ಕೆಲಸ ಮಾಡುವುದಿಲ್ಲ ಎಂಬುದಕ್ಕೆ ನಿದರ್ಶನವೂ ಆಯಿತು.  2004ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾದರೂ ಮತ್ತೆ ಮುಖ್ಯಮಂತ್ರಿ ಸ್ಥಾನ ಅದೇ ಪಕ್ಷಕ್ಕೆ ಲಭಿಸಿತು. ಉತ್ತರ ಕರ್ನಾಟಕದ ಅದರಲ್ಲೂ ಅತಿ ಹೆಚ್ಚು ಹಿಂದುಳಿದಿರುವ ಗುಲ್ಬರ್ಗ ವಿಭಾಗದವರೇ ಆದ ಧರಂಸಿಂಗ್ ಮುಖ್ಯಮಂತ್ರಿಯಾದ...

Top 10 reasons why you may be losing hair

Does your hairbrush hold a big, black furry ball after you’ve combed your hair? Do your present photos show a receding hairline when compared to the older ones? Chances are you may be prone to baldness. Can’t figure out what may be causing this extensive  hair fall ? Read this list of the top 10 causes of hair loss and baldness. #1: Stress:  Fast-paced and hectic lifestyles can sap a lot of energy out of us and increase our stress levels. Numerous studies hold stress responsible for many health problems ranging from smaller ones like a headache to life-threatening ailments like a heart attack. True, a good percentage of people who shed a bit of extra hair are susceptible to a lot of stress, but that doesn’t necessarily mean that stress is the only factor responsible for baldness. #2: Family history:  As far as family history is concerned, there’s pretty much nothing you can do. You can only reduce your chances of losing a lot of hair by following a proper diet and l...

12 Essential Homemade Beauty Tips For Fair Skin

Image
Who doesn’t crave for that perfect Barbie look – long hair, fair skin and a flawless glowing complexion? In this article, I am covering an exhaustive list of   beauty tips   for   fair skin at home . But this isn’t all about just face packs, I have tried to cover foods and other basics that are often ignored. Before we get to fairness tips, you need to realize that protecting our skin from further damage is of utmost importance. Otherwise all our attempts will be of no use as skin will keep sustaining damage and you will keep wondering why none of the treatments are showing any results! So how can we do this? Simple Daily Skin Care Necessities: Our skin needs time and care for it to regenerate and leave behind the old and tired. Without this, improving our skin condition and color is an absolute impossibility. This is why we need to ensure the below basics to make time for the skin to heal itself. Drink a lot of water Sleep well Exercise Follow ...